Ghost city in Craco..!!!

ಒಂದಾನೊಂದು ಕಾಲದಲ್ಲಿ ಇಲ್ಲೊಂದು ಚರ್ಚ್ ಇತ್ತು. ದಿನನಿತ್ಯ ಇಲ್ಲಿ ಪ್ರಾರ್ಥನೆ ನಡೆಯುತ್ತಿದ್ದವು. ಆದ್ರೆ 1060ರಲ್ಲಿ ಯಾವಾಗ ದುಷ್ಟಶಕ್ತಿಯೊಂದು ಈ ಕ್ರಾಕೋ ನಗರವನ್ನ ಆವರಿಸಿಕೊಂಡು ಬಿಟ್ಟಿತೋ ಇದಕ್ಕಿದ್ದಂತೆ ಭೂಕಂಪನಗಳು ಪ್ರಾರಂಭವಾದ್ವು.. ಸಾವುರಾರು ಜನ ಬಾಯ್ತೆರೆದ ಭೂಮಿಯಲ್ಲಿ ಬಂಧಿಯಾಗಿ ಬಿಟ್ರು.. ಅಂದಿನಿಂದ ಇಂದಿನವರೆಗೆ ಅಲ್ಲಿ ಉಳಿದದ್ದು ನೊಂದ ಭೂಮಿ, ಸೋತ ಮನುಷ್ಯ, ಸರ್ವನಾಶದ ಕಥೆ ಹೇಳುತ್ತಾ ಕುಳಿತರೆ ಅದು ಯಾವತ್ತಿಗೂ ಮುಗಿಯುವಂತದ್ದಲ್ಲ. ನೋಡಿದ್ರೆನೇ ಭಯಾನಕವಾಗಿ ಕಾಣುವ ಈ ಊರು ಹಿಂದೆ ಹೀಗಿರಲಿಲ್ಲವಂತೆ. ಬೆಟ್ಟದ ಮೇಲೆಯೇ ನಿರ್ಮಾಣವಾಗಿರುವ ಈ ಊರುನ ಬಗ್ಗೆ ಕೇಳಿದ್ರೆ ಇಂದಿಗೂ ಕೂಡ ಇಟಲಿಯ ಜನ ಬೆಚ್ಚಿ ಬೀಳುತ್ತಾರೆ.
!-- Facebook share button Start -->