ಭೂತಗಳ ಊರು... ಶ್....


ಭೂತ ಪ್ರೇತದ ನಂಬಿಕೆಗಳು ಬರೀ ನಮ್ಮಲ್ಲಷ್ಟೇಇಲ್ಲಾ... ಈ ಪ್ರೇತ ಪಿಶಾಚಿಗಳು ಪ್ರಪಂಚದ ಯಾವ ಭಾಗಗಳನ್ನೂ ಬಿಟ್ಟಿಲ್ಲ. ಕಥೆಗಳಲ್ಲಿ, ಸಿರಿಯಲ್ ಗಳಲ್ಲಿ , ಕನಸಿಲಲ್ಲಿ ಕಂಡ ಭೂತಗಳನ್ನ ನಾವಿಂದು ನಿಮಗೆ ತೊರಿಸ್ತಿವಿ. ಬರೀ ಪಿಶಾಚಿಗಳ ಮನೆಗಳನಷ್ಟೇ ಅಲ್ಲದೆ ದೆವ್ವಗಳ ಊರುಗಳೆಂದೆ ಪ್ರಖ್ಯಾತವಾಗಿರುವ ಸಿಟಿಗಳನ್ನ ನಿಮಗೆ ಪರಿಚಯ ಮಾಡಿಕೊಡುತ್ತೆವೆ.
ಭೂತಗಳಂದ್ರೆ ಸಾಕು ಬೆಚ್ಚಿ ಬೀಳುವ ನಾವು ಇನ್ನೂ ಭೂತಗಳ ಊರಿಗೇ ಹೊದ್ರೆ ಹೇಗಾಗ ಬೇಡ. ಗೋಸ್ಟ ಹೌಸ್ ಗಳೆಂದೇ ಪ್ರಖ್ಯಾತವಾಗಿರುವ ಈ ಊರುಗಳು ಹಿಂದೊಮ್ಮೆ ಬೆಚ್ಚಿ ಬೀಳಿಸುವ ತಾಣಗಳಾಗಿದ್ರೆ, ಇದೀಗ ಸುಪ್ರಸಿದ್ಧ ರೂರಿಸ್ಟ್ ಸ್ಪಾಟ್ಗಳಾಗಿವೆ ಅಂದ್ರೆ ನಂಬ್ಲೇ ಬೇಕು. 
ದಕ್ಷಿಣ ನಾಮಿಬಿಯಾದಲ್ಲಿರುವ ಈ ಕೋಲಮನ್ ಸ್ಕೋಪ್, ಗೋಸ್ಟ್ ಟೌನ್ ಅಂತಾನೇ ಫೇಮಸ್ಸು. 1908 ರಲ್ಲಿ ವಜ್ರದ ಆಸೆಗೆ ಬಿದ್ದ ಕೆಲವರು ಈ ಮರಳುಗಾಡಿಗೆ ದೌಡಾಯಿಸಿದ್ರು. ನೋಡ ನೋಡತ್ತಿದ್ದಂತೆ ಕೆಲವೇ ವರ್ಷಗಳಲ್ಲಿ ಇಲ್ಲಿ ಸಾಲು ಸಾಲು ಮನೆಗಳು, ಸ್ಕೂಲು, ಆಸ್ಪತ್ರೆಗಳು ಅಂತ ಒಂದು ಲಕ್ಸುರಿ ಲೈಫೇ ಸ್ಟಾಂಡ್ ಆಯ್ತು. ಆದ್ರೆ ಅದೇನು ದುರಾದೃಷ್ಠವೋ ಏನೋ ಮೊದಲ ವರ್ಲ್ಡ ವಾರ್ ಹೊತ್ತಿಗೆ ಈ ಪ್ರದೇಶ ಅಕ್ಷರಃಶ ನರಕವಾಯ್ತು. ನೋಡ ನೋಡುತ್ತಿದ್ದಂತೆ ಮನೆಗಳೆಲ್ಲ ಮರಳಿನಿಂದ ಮುಚ್ಚಿ, ಜನರೆಲ್ಲಾ ಸಜೀವಾಗಿ ದಫನ್ ಆದ್ರೂ. ಹೀಗೆ ಒಂದು ಭೂತದೂರಿನ ನಿರ್ಮಾಣವಾಯ್ತು. 

ಅಂದಿನಿಂದ ಇಂದಿನವರೆಗೂ ಯಾರ್ಯಾರು ಅಲ್ಲಿಗೆ ವಜ್ರದ ನಿಕ್ಷೇಪದ ಆಸೆಗಾಗಿ ಹೊಗಿದ್ದಾರೋ ಅವರ್ಯಾರು ತಿರುಗಿ ಬಂದಿಲ್ಲ.


 
!-- Facebook share button Start -->

ಹಾಯ್ ಫ್ರೆಂಡ್ಸ್....

ಇದು ನನ್ನ ಬ್ಲಾಗ್.... !-- Facebook share button Start -->